ಅಂತು ಬಾಲಕಿಗೆ ಸಿಕ್ಕಿತು 'ಅಮ್ಮನ ನೆನಪು'ಗಳಿದ್ದ ಮೊಬೈಲ್‌ ಫೋನ್‌
ಕುಶಾಲನಗರ ಸಮೀಪದ ಗುಮ್ಮನಕೊಲ್ಲಿ ಗ್ರಾಮದ ಬಸಪ್ಪ ಬಡಾವಣೆಯ ನಿವಾಸಿ ಪ್ರಭಾ ಅವರ ಕಳುವಾಗಿದ್ದ ಮೊಬೈಲ್ ಫೋನ್ ಮೂರು ತಿಂಗಳ ಬಳಿಕ ಪತ್ತೆಯಾಗಿದೆ. ತಾಯಿಯ ಮೊಬೈಲ್ ಫೋನ್ ಪಡೆದ ಮಗಳು ಹೃತಿಕ್ಷಾ ಸಂತೋಷಗೊಂಡಿದ್ದಾಳೆ.
Source: prajavani.net