ಉನ್ನತಮಟ್ಟದ ಸಭೆ ನಡೆಸಿದ ಮೋದಿ: ಕಾಬೂಲ್‌ನಿಂದ ಬಂದವರಿಂದ 'ಭಾರತ್ ಮಾತಾಕಿ ಜೈ' ಘೋಷ
ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಭಾಗವಹಿಸಿದ್ದರು.