Live Breaking News & Updates on Conservation the department

Stay updated with breaking news from Conservation the department. Get real-time updates on events, politics, business, and more. Visit us for reliable news and exclusive interviews.

ಪಶುಸಂಗೋಪನೆ ಇಲಾಖೆಯಿಂದ ಅನ್ಯ ಇಲಾಖೆಗಳಿಗೆ ನಿಯೋಜನೆಗೆ ನಿರ್ಬಂಧ: ಪ್ರಭು ಚವ್ಹಾಣ

ಪಶುಸಂಗೋಪನೆ ಇಲಾಖೆಯಿಂದ ಅನ್ಯ ಇಲಾಖೆಗಳಿಗೆ ನಿಯೋಜನೆಗೆ ನಿರ್ಬಂಧ: ಪ್ರಭು ಚವ್ಹಾಣ
prajavani.net - get the latest breaking news, showbiz & celebrity photos, sport news & rumours, viral videos and top stories from prajavani.net Daily Mail and Mail on Sunday newspapers.

Bangalore , Karnataka , India , Conservation-the-department , Animal-husbandry-the-department , Great-university , Minister-prabhu-monday , Animal-husbandry , பெங்களூர் , கர்நாடகா , இந்தியா

‌ಬಾಂಗ್ಲಾ ಪ್ರಧಾನಿ ಹಸೀನಾಗೆ ಅನಾನಸ್ ಕಳುಹಿಸಿದ ತ್ರಿಪುರ ಮುಖ್ಯಮಂತ್ರಿ ಬಿಪ್ಲವ್


Tripura Chief Minister Biplab Kumar Deb sends pineapples for Bangladesh Prime Minister Sheikh Hasina
‌ಬಾಂಗ್ಲಾ ಪ್ರಧಾನಿ ಹಸೀನಾಗೆ ಅನಾನಸ್ ಕಳುಹಿಸಿದ ತ್ರಿಪುರ ಮುಖ್ಯಮಂತ್ರಿ ಬಿಪ್ಲವ್
ಪ್ರಜಾವಾಣಿ ವೆಬ್‌ ಡೆಸ್ಕ್‌ Updated:
12 ಜುಲೈ 2021, 08:55 IST
ಅಕ್ಷರ ಗಾತ್ರ :ಆ |ಆ |ಆ
ಅಗರ್ತಲಾ: ತ್ರಿಪುರ ಮುಖ್ಯಮಂತ್ರಿ ಬಿಪ್ಲವ್ ಕುಮಾರ್‌ ದೇಬ್‌ ಅವರು ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಅವರಿಗೆ ಗೌರವ ಹಾಗೂ ಸೌಜನ್ಯದ ಸಂಕೇತವಾಗಿ 400 ಅನಾನಸ್‌ಗಳನ್ನು ಕಳುಹಿಸಿಕೊಟ್ಟಿದ್ದಾರೆ.
ತ್ರಿಪುರ ತೋಟಗಾರಿಕೆ ಮತ್ತು ಮಣ್ಣಿನ ಸಂರಕ್ಷಣಾ ಇಲಾಖೆಯ ನಿರ್ದೇಶಕ ಡಾ. ಫನಿ ಭೂಷಣ್‌ ಜಮಾತಿಯಾ ಅವರು ಚಿತ್ತಗಾಂಗ್‌ನಲ್ಲಿರುವ ಭಾರತದ ಹೈಕಮಿಷನ್‌ ಕಾರ್ಯದರ್ಶಿ ಉದೊತ್‌ ಝಾ ಅವರಿಗೆ ಅಗರ್ತಲಾ ಚೆಕ್‌ಪೋಸ್ಟ್‌ ಬಳಿ ಹಣ್ಣುಗಳನ್ನು ನೀಡಿದರು. ಈ ವೇಳೆ ಕೈಗಾರಿಕೆ ಮತ್ತು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಟಿ.ಕೆ.ಚಕ್ಮಾ ಅವರು ಉಪಸ್ಥಿತರಿದ್ದರು. ಉದೊತ್‌ ಝಾ, ಬಾಂಗ್ಲಾ ಪ್ರಧಾನಿಗೆ ಹಣ್ಣುಗಳನ್ನು ತಲುಪಿಸಲಿದ್ದಾರೆ.
ಈ ವೇಳೆ ಮಾತನಾಡಿದ ಉದೊತ್‌ ಝಾ ಅವರು, ʼಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಅವರತ್ತ ತ್ರಿಪುರ ಮುಖ್ಯಮಂತ್ರಿ ತೋರಿರುವ ಸೌಹಾರ್ದಯುತ ನಡೆಯು ಉಭಯ ದೇಶಗಳ ನಡುವಿನ ಸ್ನೇಹ ಮತ್ತು ಸಂಬಂಧವನ್ನು ದೀರ್ಘಕಾಲದವರೆಗೆ ಗಟ್ಟಿಗೊಳಿಸುತ್ತದೆʼ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮುಂದುವರಿದು, ʼತ್ರಿಪುರ ಸರ್ಕಾರ ಮತ್ತು ಮುಖ್ಯಮಂತ್ರಿ ಅವರಿಗೆ ಅವರ ಸೌಹಾರ್ದ ನಡೆಗಾಗಿ ಧನ್ಯವಾದ ಹೇಳಲು ಬಯಸುತ್ತೇನೆʼ ಎಂದೂ ಹೇಳಿದ್ದಾರೆ.
ʼತ್ರಿಪುರ ಮತ್ತು ಬಾಂಗ್ಲಾದೇಶದ ಸಂಬಂಧ ಬಲವಾಗಿದೆ. ಆಮದು-ರಫ್ತು ವ್ಯಾಪಾರ ಮತ್ತು ವೈದ್ಯಕೀಯ ಪ್ರವಾಸೋದ್ಯಮದ ಅವಕಾಶಗಳನ್ನು ಹೆಚ್ಚಿಸಲು ಹೆಚ್ಚಿನ ಅವಕಾಶಗಳಿವೆʼ ಎಂದು ಟಿ.ಕೆ.ಚಕ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
As a part of friendship, Honble Chief Minister of Tripura sent 100 packets consignment of Pineapple for Her Excellency the PM of Bangladesh.
India's link with Republic of Bangladesh is civilisational,cultural,economic,

Tripura , India , Bangladesh , Narendra-modi , Friendly , Conservation-the-department , Conservation-department , Industrye-tourism-the-department , Prime-minister , Bangladesh-prime-minister , India-secretary , Prime-minister-narendra-modi

ಶೇ 25ರ ದರದಲ್ಲಿ ಹೆಣ್ಣು ಕರುಗಳ ವಿತರಣೆ: ಪ್ರಭು ಚವ್ಹಾಣ್‌

ಈ ಕ್ಷಣ : ');var h=b.find(".js-marquee").css({"margin-right":a.gap,"float":"left"});a.duplicated&&h.clone(!0).appendTo(b);b.wrapInner(' '); c=b.find(".js-marquee-wrapper");if(v){var k=b.height();c.removeAttr("style");b.height(k);b.find(".js-marquee").css({"float":"none","margin-bottom":a.gap,"margin-right":0});a.duplicated&&b.find(".js-marquee:last").css({"margin-bottom":0});var q=b.find(".js-marquee:first").height()+a.gap;a.startVisible&&!a.duplicated?(a._completeDuration=(parseInt(q,10)+parseInt(k,10))/parseInt(k,10)*a.duration,a.duration*=parseInt(q,10)/parseInt(k,10)):a.duration*=(parseInt(q,10)+parseInt(k,10))/parseInt(k,10)}else{var m= b.find(".js-marquee:first").width()+a.gap;var n=b.width();a.startVisible&&!a.duplicated?(a._completeDuration=(parseInt(m,10)+parseInt(n,10))/parseInt(n,10)*a.duration,a.duration*=parseInt(m,10)/parseInt(n,10)):a.duration*=(parseInt(m,10)+parseInt(n,10))/parseInt(n,10)}a.duplicated&&(a.duration/=2);if(a.allowCss3Support){h=document.body||document.createElement("div");var g="marqueeAnimation-"+Math.floor(1E7*Math.random()),A=["Webkit","Moz","O","ms","Khtml"],B="animation",d="",r="";h.style.animation&&

Bangalore , Karnataka , India , Conservation-the-department , Scheme-market , Conservation-minister-prabhu-monday , பெங்களூர் , கர்நாடகா , இந்தியா ,

ದೇಶಿಯ ಗೋವು ತಳಿ ಅಭಿವೃದ್ಧಿಗೆ ಪ್ರೋತ್ಸಾಹ


Sanjevani
ಬೆಂಗಳೂರು,ಜು.೩- ರಾಜ್ಯದಲ್ಲಿ ದೇಶೀಯ ಗೋ ತಳಿಗಳನ್ನು ಅಭಿವೃದ್ಧಿಪಡಿಸಲು ಹೆಣ್ಣು ಕರುಗಳನ್ನು ಮಾರುಕಟ್ಟೆ ಬೆಲೆಯ ಶೇ. ೨೫ರ ದರದಲ್ಲಿ ನೀಡಲಾಗುವುದು ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ.
ಪಶು ಸಂಗೋಪನಾ ಇಲಾಖೆಯ ತಳಿ ಸಂವರ್ಧನಾ ಕೇಂದ್ರಗಳಲ್ಲಿ ಹುಟ್ಟುವ ಕರುಗಳಲ್ಲಿ ಶೇ. ೫೦ ರಷ್ಟು ಹೆಣ್ಣು ಕರುಗಳಿದ್ದು, ಇವುಗಳಲ್ಲಿ ತಳಿ ಸಂವರ್ಧನೆಗೆ ಸಾಕಾಗುವಷ್ಟು ಕರುಗಳನ್ನು ಇಟ್ಟುಕೊಂಡು ಉಳಿದ ಹೆಣ್ಣು ಕರುಗಳನ್ನು ಮಾರುಕಟ್ಟೆ ದರದ ಶೇ. ೨೫ರ ದರದಲ್ಲಿ ಗೋ ಪಾಲಕರಿಗೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಈ ಕರುಗಳನ್ನು ಅಮೃತ ಸಿರಿ ಯೋಜನೆಯಡಿ ಯೋಧರ ವಿಧವಾ ಪತ್ನಿಯರಿಗೆ. ದೇವದಾಸಿಯರಿಗೆ, ಶವ ಸಂಸ್ಕಾರ ಮಾಡುವ ಕಾರ್ಮಿಕರಿಗೆ ಹಾಗೂ ವಿಧವೆಯರಿಗೆ ಆಧ್ಯತೆ ಮೇಲೆ ನೀಡಲಾಗುವುದು ಎಂದು ಅವರು ಹೇಳಿದರು.
ರಾಜ್ಯದ ೧೯ ತಳಿ ಸಂವರ್ಧನಾ ಕೇಂದ್ರಗಳಿಂದ ೯೨೭ಕ್ಕೂ ಹೆಚ್ಚು ಹೆಣ್ಣು ಕರುಗಳನ್ನು ನೀಡಲಾಗುವುದು. ಇದರಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿರುವವರ ಜೀವನ ಸುಧಾರಣೆ ಜತೆಗೆ ದೇಶಿ ಗೋ ತಳಿಗಳ ಅಭಿವೃದ್ಧಿಯೂ ಆಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Bangalore , Karnataka , India , Prabhu-chauhan , Conservation-the-department , Conservation-minister-prabhu-chauhan , பெங்களூர் , கர்நாடகா , இந்தியா , பிரபு-ச-u-கான் ,

ಬೆಳೆ ವಿಮೆ; ರೈತರಿಗೆ ತಿಳಿವಳಿಕೆ ಮೂಡಿಸಿ

ಬೆಳೆ ವಿಮೆ; ರೈತರಿಗೆ ತಿಳಿವಳಿಕೆ ಮೂಡಿಸಿ
prajavani.net - get the latest breaking news, showbiz & celebrity photos, sport news & rumours, viral videos and top stories from prajavani.net Daily Mail and Mail on Sunday newspapers.

Karnataka , India , Gadag , Conservation-the-department , Department-sub , Dc-office , Science-center , Department-director , கர்நாடகா , இந்தியா , காடக்

ಹೈನುಗಾರಿಕೆ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಲು ತೇಲ್ಕೂರ ನಿರ್ದೇಶನ

ಹೈನುಗಾರಿಕೆ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸಲು ತೇಲ್ಕೂರ ನಿರ್ದೇಶನ
sanjevani.com - get the latest breaking news, showbiz & celebrity photos, sport news & rumours, viral videos and top stories from sanjevani.com Daily Mail and Mail on Sunday newspapers.

Karnataka , India , Bidar , Sirsi , Madhya-pradesh , Conservation-the-department , Conservation-department , Bank-the-president , Department-her , Sirsi-district , Sirsi-milk

ತಂಟೆ ಮಾಡುವ ಒಂಟೆ ಕಾನೂನು!

ತಂಟೆ ಮಾಡುವ ಒಂಟೆ ಕಾನೂನು!
prajavani.net - get the latest breaking news, showbiz & celebrity photos, sport news & rumours, viral videos and top stories from prajavani.net Daily Mail and Mail on Sunday newspapers.

Bangladesh , Bangalore , Karnataka , India , Hyderabad , Andhra-pradesh , Haryana , Conservation-the-department , Dc-office , Rajasthan-state , Center-interstate

ಉಡುಪಿ: ಖಾಸಗಿ ಆಸ್ಪತ್ರೆಗಳ ಬೆಡ್‌ ನಿರ್ವಹಣೆಗಾಗಿ ಅಧಿಕಾರಿಗಳ ನೇಮಕ

ಉಡುಪಿ: ಖಾಸಗಿ ಆಸ್ಪತ್ರೆಗಳ ಬೆಡ್‌ ನಿರ್ವಹಣೆಗಾಗಿ ಅಧಿಕಾರಿಗಳ ನೇಮಕ
sanjevani.com - get the latest breaking news, showbiz & celebrity photos, sport news & rumours, viral videos and top stories from sanjevani.com Daily Mail and Mail on Sunday newspapers.

Karnataka , India , Udupi , Guru-dutt , Devi-prasad , Sun-narayana , Horticulture-the-department-udupi , Mission-hospital-udupi , Conservation-the-department , Development-women , Department-udupi , New-medical-center

ರಂಗ ಭೂಮಿಯಿಂದ ಆರೋಗ್ಯಕರ ಸಮಾಜ ನಿರ್ಮಾಣ

ರಂಗ ಭೂಮಿಯಿಂದ ಆರೋಗ್ಯಕರ ಸಮಾಜ ನಿರ್ಮಾಣ
sanjevani.com - get the latest breaking news, showbiz & celebrity photos, sport news & rumours, viral videos and top stories from sanjevani.com Daily Mail and Mail on Sunday newspapers.

Bellary , Karnataka , India , Conservation-the-department , Department-his , Mr-college , Program-kannada-development , Council-bellary-district , Bellary-march , Theater-earth , Theater-vishnu

ಹೆಸರಘಟ್ಟ ಥೀಮ್ ಪಾರ್ಕ್: ಅಧಿಕಾರಿಗಳು, ಪರಿಸರವಾದಿಗಳ ಮಧ್ಯೆ ಭಿನ್ನಾಭಿಪ್ರಾಯ

ಹೆಸರಘಟ್ಟ ಥೀಮ್ ಪಾರ್ಕ್: ಅಧಿಕಾರಿಗಳು, ಪರಿಸರವಾದಿಗಳ ಮಧ್ಯೆ ಭಿನ್ನಾಭಿಪ್ರಾಯ
kannadaprabha.com - get the latest breaking news, showbiz & celebrity photos, sport news & rumours, viral videos and top stories from kannadaprabha.com Daily Mail and Mail on Sunday newspapers.

Bangalore , Karnataka , India , Conservation-the-department , Hesaraghatta-village , பெங்களூர் , கர்நாடகா , இந்தியா ,