Vimarsana
Biggest News Aggregation in the World

Page 2 - Current Academic News Today : Breaking News, Live Updates & Top Stories | Vimarsana

Stay updated with breaking news from Current Academic. Get real-time updates on events, politics, business, and more. Visit us for reliable news and exclusive interviews.

Top News In Current Academic Today - Breaking & Trending Today

Implementation of new national education policy in Veer Narmad South Gujarat University, the first in the state, will benefit those who drop out in the middle | રાજ્યમાં સૌ પ્રથમ વીર નર્મદ દક્ષિણ ગુજરાત યુનિવર્સિટીમાં નવી રાષ્ટ્રીય શૈક્ષણિક નીતિનો અમલ, અધવચ્ચે અભ્યાસ છોડનારને ફાયદો થશે - Vimarsana News

Implementation of new national education policy in Veer Narmad South Gujarat University, the first in the state, will benefit those who drop out in the middle | રાજ્યમાં સૌ પ્રથમ વીર નર્મદ દક્ષિણ ગુજરાત યુનિવર્સિટીમાં નવી રાષ્ટ્રીય શૈક્ષણિક નીતિનો અમલ, અધવચ્ચે અભ્યાસ છોડનારને ફાયદો થશે

સેનેટમાં લેવાયેલા નિર્ણય મુજબ વિદ્યાર્થીઓ માટે બહુવિધ પ્રમાણપત્ર નીતિ લાગુ થશે | Implementation of new national education policy in Veer Narmad South Gujarat University, the first in the state, will benefit those who drop out in the middle

11ನೇ ತರಗತಿ ಪ್ರವೇಶಕ್ಕೆ ಸಿಇಟಿಮಹಾರಾಷ್ಟದ ಆದೇಶ ರದ್ದು - Vimarsana News

11ನೇ ತರಗತಿ ಪ್ರವೇಶಕ್ಕೆ ಸಿಇಟಿಮಹಾರಾಷ್ಟದ ಆದೇಶ ರದ್ದು

ಕೋವಿಡ್‌ ಕಾರಣದಿಂದ ಸಿಇಟಿ ನಡೆಸುವುದು ನ್ಯಾಯಯುತ ಕ್ರಮವಲ್ಲ. ವಿದ್ಯಾರ್ಥಿಗಳ ಬದುಕಿಗೇ ಧಕ್ಕೆ ತರಲಿದೆ ಎಂದು ನ್ಯಾಯಮೂರ್ತಿಗಳಾದ ಆರ್.ಡಿ.ಧನುಕಾ ಮತ್ತು ಆರ್‌.ಐ.ಚಗ್ಲಾ ಅವರಿದ್ದ ವಿಭಾಗೀಯ ಪೀಠ ಹೇಳಿತು.

ಉಡುಪಿ: ಎಸ್ಸೆಸ್ಸೆಲ್ಸಿ ಫಲಿತಾಂಶ- ಹೆಣ್ಮಕ್ಕಳೇ ಮುಂದು - Vimarsana News

ಉಡುಪಿ: ಎಸ್ಸೆಸ್ಸೆಲ್ಸಿ ಫಲಿತಾಂಶ- ಹೆಣ್ಮಕ್ಕಳೇ ಮುಂದು

ಉಡುಪಿ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಜಿಲ್ಲೆಯ ಎಲ್ಲ 13,320 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ ಫಲಿತಾಂಶದಲ್ಲಿ ಬಾಲಕಿಯರು ಮೇಲುಗೈ ಪಡೆದಿದ್ದಾರೆ. 625 ಅಂಕಗಳನ್ನು ಪಡೆದ ಜಿಲ್ಲೆಯ 11 ವಿದ್ಯಾರ್ಥಿಗಳಲ್ಲಿ 6 ಬಾಲಕಿಯರಿದ್ದà³...

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಆದೇಶ ತಕ್ಷಣ ಹಿಂಪಡೆಯಬೇಕು: ಸಿದ್ದರಾಮಯ್ಯ - Vimarsana News

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಆದೇಶ ತಕ್ಷಣ ಹಿಂಪಡೆಯಬೇಕು: ಸಿದ್ದರಾಮಯ್ಯ

‘ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೊಳಿಸಿ ಹೊರಡಿಸಿರುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು’ ಎಂದು ರಾಜ್ಯ ಸರ್ಕಾರವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.