ಸ್ಟೂಡೆಂಟ್ ಕ್ವೆಸ್ಟ್ ಸರ್ವೆ: ದೇಶದಲ್ಲೇ ಉನ್ನತ ಶಿಕ್ಷಣ ಪಡೆಯಲು ಒಲವು
ದೇಶದಲ್ಲಿ 11 ಮತ್ತು 12ನೇ ತರಗತಿಯಲ್ಲಿ ಓದುತ್ತಿರುವ 3 ಸಾವಿರ ವಿದ್ಯಾರ್ಥಿಗಳಲ್ಲಿ ಶೇ 68ರಷ್ಟು ಮಂದಿ, ತಮ್ಮ ದೇಶದೊಳಗೇ ಉನ್ನತ ಶಿಕ್ಷಣ ಕಲಿಯುವತ್ತ ಆಸಕ್ತಿ ತೋರಿದ್ದಾರೆ ಎಂದು ಇತ್ತೀಚೆಗೆ ನಡೆದ ಸಮೀಕ್ಷೆಯೊಂದರಿಂದ ತಿಳಿದುಬಂದಿದೆ.