'ವಾತ್ಸಲ್ಯ' ಮಕ್ಕಳ ತಪಾಸಣಾ ಶಿಬಿರ ರಾಜ್ಯಕ್ಕೆ ವಿಸ್ತರಣೆ: ವಿ.ಸುನಿಲ್ ಕುಮಾರ್
ಉಡುಪಿ: ಕೋವಿಡ್ ಮೂರನೇ ಅಲೆ ಮಕ್ಕಳಿಗೆ ಸಮಸ್ಯೆ ತಂದೊಡ್ಡಬಹುದು ಎಂಬ ಎಚ್ಚರಿಕೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ‘ವಾತ್ಸಲ್ಯ’ ಮಕ್ಕಳ ತಪಾಸಣಾ ಶಿಬಿರ ಆರಂಭಿಸಲಾಗಿತ್ತು. ಇದೀಗ ‘ವಾತ್ಸಲ್ಯ’ ಕಾರ್ಯಕ್ರಮವನ್ನು ಸರ್ಕಾರ ಇಡೀ ರಾಜ್ಯಕ್ಕೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿ...