ಸ್ವಾತಂತ್ರ್ಯೋತ್ಸವಕ್ಕೆ ಟೈಗರ್ ಶ್ರಾಫ್ ವಿನೂತನ ಶೈಲಿಯ 'ಫ್ಲೈಯಿಂಗ್ ಸೆಲ್ಯೂಟ್'
ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಇದರಂತೆ ಬಾಲಿವುಡ್ ದಿಗ್ಗಜ ಜಾಕಿ ಶ್ರಾಫ್ ಅವರ ಪುತ್ರ ಹಾಗೂ ನಟ ಟೈಗರ್ ಶ್ರಾಫ್ 'ಫ್ಲೈಯಿಂಗ್ ಸೆಲ್ಯೂಟ್' ಮೂಲಕ ವಿನೂತನ ಶೈಲಿಯಲ್ಲಿ ಶುಭಾಶಯ ಸಲ್ಲಿಸಿದ್ದಾರೆ.