Detailed description is Digital Seva Kendra - CSC is an cornerstone of Digital India program. Digital Seva kendra an access point to citizens to get electronic services ಸುಮಾರು 40ಕ್ಕೂ ಹೆಚ್ಚು ಸರ್ಕಾರಿ ಹಾಗೂ ಖಾಸಗಿ ಕಂಪನಿಗಳ ಸೇವೆಗಳನ್ನು ನಾಗರೀಕರಿಗೆ ನಮ್ಮ ನೂತನ ಡಿಜಿಟಲ್ ಸೇವಾ ಕೇಂದ್ರದಲ್ಲಿ ಡಿಜಿಟಲ್ ಇಂಡಿಯಾ ಅಭಿಯಾನದ ಅಡಿಯಲ್ಲಿ ಬರುವ ಕಾಮನ್ ಸರ್ವೀಸ್ ಸ್ಕೀಮ್ ನಲ್ಲಿ ಪುಟ್ಟಸ್ವಾಮಯ್ಯನ ಪಾಳ್ಯ, ಸಿರಾಗೇಟ್ - ಸತ್ಯಮಂಗಲ ರಸ್ತೆ, ತುಮಕೂರು ಇಲ್ಲಿ ಶೀಘ್ರದಲ್ಲಿ ಪ್ರಾರಂಭಿಸುತಿದ್ದೇವೆ. ನಿಮಗೆ ಬೇಕಾದ ಲಭ್ಯವಿರುವ ಸೇವೆಗಳನ್ನು ನಮ್ಮ ಡಿಜಿಟಲ್ ಸೇವಾ ಕೇಂದ್ರಕ್ಕೆ ಭೇಟಿನೀಡಿ ಪಡೆದುಕೊಳ್ಳಬೇಕಾಗಿ ಕೇಳಿಕೊಳ್ಳುತಿದ್ದೇವೆ.. . ಕಚೇರಿಯ ಪೂರ್ಣ ವಿಳಾಸ: . ಡಿಜಿಟಲ್ ಸೇವಾ ಕೇಂದ್ರ - ಕಾಮನ್ ಸರ್ವಿಸ್ ಸೆಂಟರ್. ಟೆಕ್ ಲಾಜಿಕ್ ಗ್ಲೋಬಲ್ ಸೊಲ್ಯೂಷನ್ಸ್ ಪ್ರೈ.ಲಿ.. 1ನೇ ಮಹಡಿ, ಟಿ.ಎಂ. ರಾಮು ಅರ್ಕೇಡ್, ಪುಟ್ಟಸ್ವಾಮಯ್ಯನ ಪಾಳ್ಯ, ಸಿರಾಗೇಟ್ - ಸತ್ಯಮಂಗಳ ರಸ್ತೆ, ತುಮಕೂರು.. ಲ್ಯಾಂಡ್ ಮಾರ್ಕ್: ಶ್ರೀ ಶನಿಮಹಾತ್ಮ ದೇವಸ್ಥಾನದ ಹತ್ತಿರ. ಸಮಯ : ಬೆಳಗ್ಗೆ 8.30 ರಿಂದ ರಾತ್ರಿ 8.30 ರವರೆಗೆ. ದೂರವಾಣಿ ಸಂಖ್ಯೆ. . . ಲಭ್ಯವಿರುವ ಸೇವೆಗಳು ಹಾಗೂ ಸೇವೆಗಳ ಹೆಚ್ಚಿನ ಮಾಹಿತಿಳಿಯಲು ನಿಮ್ಮ ಮೊಬೈಲ್ ನಿಂದ JOIN CSC [YOUR NAME] ಅಂತ ಟೈಪ್ ಮಾಡಿ ನಮ್ಮ ಮೊಬೈಲ್ ಸಂಖ್ಯೆ 7090640640 ಗೆ ಎಸ್.ಎಂ.ಎಸ್. (SMS) or Whatsup ಮಾಡಿ ಅಥವಾ ವೆಬ್ ಸೈಟ್ ವಿಳಾಸ ಕ್ಕೆ ಭೇಟಿನೀಡಿ csc.techlogicgroup.com
Established in the recent years Digital Seva Kendra - CSC in tumkur, karnataka in india.
This well-known establishment acts as a one-stop destination servicing customers both local and from other parts of the city...
Frequently Asked Questions About This Location
Qus: 1). what is the mode of payment accepted ?
Ans: Cash , Credit Card and Wallets
Qus: 2). What are the hours of operation ?
Ans: Open all days from 9:30 to 8:30 and exceptions on Sundays