ಯುವತಿ ಕಾಣ&#x

ಯುವತಿ ಕಾಣೆ - Sanjevani


Sanjevani
ಬಳ್ಳಾರಿ,ಜು.18 : ಸಿರುಗುಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ 26 ವರ್ಷದ ಗಂಗಮ್ಮ ಎಂಬ ಯುವತಿ ಜೂ.28 ರಿಂದ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಸಿರುಗುಪ್ಪ ಪೊಲೀಸ್ ಠಾಣೆಯ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ (ಕಾಸು) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವತಿಯ ಚಹರೆ ಗುರುತು: 5.3 ಅಡಿ ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಬಲ ಕಣ್ಣಿನ ಕೆಳಗೆ ಕಪ್ಪು ಗಲ್ಲೆ, ಕನ್ನಡ ಮಾತನಾಡುತ್ತಾರೆ. ಕಪ್ಪು ಚೂಡಿದಾರ ಬಟ್ಟೆ ಧರಿಸಿರುತ್ತಾರೆ.
ಕಾಣೆಯಾದ ಯುವತಿಯ ಮಾಹಿತಿ ದೊರೆತಲ್ಲಿ ಪಿ.ಎಸ್.ಐ. ಸಿರುಗುಪ್ಪ ಪೊಲೀಸ್ ಠಾಣೆ ದೂ.ಸಂ.08396-220333, ಸಿ.ಪಿ.ಐ ಸಿರುಗುಪ್ಪ ವೃತ್ತ, ಸಿರುಗುಪ್ಪ ಪೊಲೀಸ್ ಠಾಣೆ ದೂ.ಸಂ. 08396- 220003, ಡಿ.ಎಸ್.ಪಿ.ಗ್ರಾಮೀಣ ಉಪ-ವಿಭಾಗ ಬಳ್ಳಾರಿ ದೂ.ಸಂ. 08392-276000.
ಎಸ್.ಪಿ.ಬಳ್ಳಾರಿ. ದೂ.ಸಂ. 08932-258400 ಗೆ ಸಂಪರ್ಕಿಸಲು ಕೊರಿದೆ.

Related Keywords

Chitra , Uttar Pradesh , India , Bellary , Karnataka , , Station Goes , Bellary Goes , சித்ரா , உத்தர் பிரதேஷ் , இந்தியா , பெல்லரி , கர்நாடகா ,

© 2025 Vimarsana