ಡೆಲ್ಟಾ ಪ್ಲಸ್ ಹರಡುವಿಕೆ ತಡೆಗೆ ಕ್ರಮ ಕೈಗೊಳ್ಳಿ: ರಾಜ್ಯಗಳಿಗೆ ಕೇಂದ್ರ ಸೂಚನೆ : vimarsana.com

ಡೆಲ್ಟಾ ಪ್ಲಸ್ ಹರಡುವಿಕೆ ತಡೆಗೆ ಕ್ರಮ ಕೈಗೊಳ್ಳಿ: ರಾಜ್ಯಗಳಿಗೆ ಕೇಂದ್ರ ಸೂಚನೆ

ಕೊರೊನಾ ವೈರಸ್‌ನ ರೂಪಾಂತರಿತ ತಳಿ ಡೆಲ್ಟಾ ಪ್ಲಸ್ ಹರಡದಂತೆ ತಡೆಯಲು ಕ್ರಮ ಕೈಗೊಳ್ಳುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಡೆಲ್ಟಾ ಪ್ಲಸ್ ಪ್ರಕರಣಗಳು ಪತ್ತೆಯಾಗಿರುವ ಜಿಲ್ಲೆಗಳಲ್ಲಿ ಅದರ ಪ್ರಸರಣ ತಡೆಗೆ ಕ್ರಮ ಕೈಗೊಳ್ಳುವಂತೆ ಹಾಗೂ ಮಾದರಿಗಳನ್ನು ಅಧ್ಯಯನಕ್ಕಾಗಿ ಕಳುಹಿಸಿಕೊಡುವಂತೆ ಆರೋಗ್ಯ ಸಚಿವಾಲಯ ಸೂಚಿಸಿದೆ.

Related Keywords

Karnataka , India , New Delhi , Delhi , Haryana , Kerala Palakkad , Nadue Rajasthan , Rajesh Bhushan , States Center , Delta Plus , Secretary Rajesh Bhushan , Andhra Pradesh , Tamil Nadu , Rajasthan Main , Central Region , Karnataka Mysore , கர்நாடகா , இந்தியா , புதியது டெல்ஹி , டெல்ஹி , ஹரியானா , கேரள பழக்கத் , ராஜேஷ் பூஷன் , மாநிலங்களில் மையம் , டெல்டா ப்லஸ் , செயலாளர் ராஜேஷ் பூஷன் , ஆந்திரா பிரதேஷ் , தமிழ் நாடு , மைய பகுதி , கர்நாடகா மைஸாயர் ,

© 2024 Vimarsana