ಮಹೀಂದ್ರಾ

ಮಹೀಂದ್ರಾದ 'ಎಕ್ಸ್‌ಯುವಿ700' ಅನಾವರಣ; ಆರಂಭಿಕ ಬೆಲೆ ₹ 11.99 ಲಕ್ಷ

ಮುಂಬೈ: ದೇಶೀಯ ಆಟೊಮೊಬೈಲ್‌ ಸಂಸ್ಥೆ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಲಿಮಿಟೆಡ್‌ನ ಬಹುನಿರೀಕ್ಷಿತ ಹೊಸ ಎಸ್‌ಯುವಿ, ಎಕ್ಸ್‌ಯುವಿ700 (XUV700) ಗುರುವಾರ ಅನಾವರಣಗೊಂಡಿದೆ. ಆರಂಭಿಕ ಬೆಲೆ ₹ 11.99 ಲಕ್ಷ ನಿಗದಿಯಾಗಿದೆ. ಅತ್ಯಾಕರ್ಷಕ ವಿನ್ಯಾಸ, ವಿನೂತನ ತಂತ್ರಜ್ಞಾನದ ಅಳವಡಿಕೆ, ಕಂಪನಿಯ ಹೊಸ ಲೋಗೊ ಮೂಲಕ 'ಎಕ್ಸ್‌ಯುವಿ700' ಎಸ್‌ಯುವಿ ಪ್ರಿಯರ ಗಮನ ಸೆಳೆದಿದೆ. ಕಳೆದ ವರ್ಷ ಥಾರ್‌ಗೆ ಲಕ್ಸುರಿ ಲೇಪನ ಕೊಟ್ಟಿದ್ದ ಮಹೀಂದ್ರಾ, ಈಗ ದೇಶದ ಕಾರು ಮಾರುಕಟ್ಟೆಯಲ್ಲಿ

Related Keywords

Mumbai , Maharashtra , India , , Mahindra , Mahindra And , Suv , Xuv700 , மும்பை , மகாராஷ்டிரா , இந்தியா , மஹிந்திரா , மஹிந்திரா மற்றும் , ஊவ் ,

© 2025 Vimarsana