ಮೈಕ್ರೋಮ್ಯಾಕ್ಸ್ ಇನ್ 2ಬಿ ಫೋನ್, ಸ್ಟಾಕ್ ಆಂಡ್ರಾಯ್ಡ್‌ನಿಂದಾಗಿ ಕಾರ್ಯಾಚರಣೆ ಸುಲಲಿತವಾಗಿ ಗೋಚರಿಸುತ್ತದೆ. ಟಿ610 ಪ್ರೊಸೆಸರ್‌ನ ನೆರವಿನಿಂದಾಗಿ, ಕೆಲವೊಂದಿಷ್ಟು ಗ್ರಾಫಿಕ್ಸ್ ಹೆಚ್ಚಿರುವ ಗೇಮ್‌ಗಳನ್ನು ಕೂಡ ಯಾವುದೇ ಸಮಸ್ಯೆಯಿಲ್ಲದೆ ಆಡಬಹುದಾಗಿರುವುದು ವಿಶೇಷ. ಅದು ಕೂಡ 10 ಸಾವಿರ ರೂ. ಒಳಗಿನ ಫೋನ್‌ನಲ್ಲಿ ಇದು ಸಾಧ್ಯವಾಗಿದೆ. ಬೆಲೆ ₹7999.