ಹುಬ್ಬಳ್ಳ

ಹುಬ್ಬಳ್ಳಿ: ಸಂಸ್ಕರಣಾ ಶುಲ್ಕ ಪಾವತಿಸಲು ನೆರವಿಗೆ ಮನವಿ

ಸಹಾಯಕ ಸರ್ಕಾರಿ ಅಭಿಯೋಜಕ (ಎಪಿಪಿ) ಮತ್ತು ಸಹಾಯಕ ಸರ್ಕಾರಿ ಪ್ಲೀಡರ್‌ಗಳ (ಎಜಿಪಿ) ನೇಮಕಾತಿಯಲ್ಲಿ ಆಕ್ರಮವಾಗಿದೆ ಎನ್ನುವ ಆರೋಪದ ಬಗ್ಗೆ ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಕೋರ್ಟ್‌ ₹2 ಲಕ್ಷ ಸಂಸ್ಕರಣಾ ಶುಲ್ಕ ಪಾವತಿಸುವಂತೆ ಸೂಚಿಸಿದೆ ಎಂದು ಸಮುದಾಯದ ಮುಖಂಡ ಎಸ್‌.ಆರ್‌. ಹಿರೇಮಠ ತಿಳಿಸಿದರು.

Related Keywords

Shimoga , Karnataka , India , Bellary , Lok Sabha , Land Center , Bellary District , Land State , ஷிமோகா , கர்நாடகா , இந்தியா , பெல்லரி , லோக் சபா , நில மையம் , பெல்லரி மாவட்டம் , நில நிலை , Hiremath ,

© 2025 Vimarsana