ಎಲ್ಲೆಡೆ ಸ್ವಾತಂತ್ರ್ಯ 'ಅಮೃತ'ದ ಸಡಗರ
ಮಹಾನಗರ ಪಾಲಿಕೆಯ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವವನ್ನು ಕೋವಿಡ್ ಮಾರ್ಗಸೂಚಿ ಅನುಸರಿಸಿ ಸರಳವಾಗಿ ಆಚರಿಸಲಾಯಿತು.
Source: prajavani.net