ಯಾವುದೇ ಖಾತೆ ಕೊಟ್ಟರೂ ಆನಂದ್ ಸಿಂಗ್ ನಿಭಾಯಿಸುತ್ತಾರೆ: ಸಂತೋಷ್‌ ಲಾಡ್‌
‘ಸಚಿವ ಆನಂದ್ ಸಿಂಗ್ ಸಮರ್ಥರಿದ್ದಾರೆ. ಅವರಿಗೆ ಯಾವುದೇ ಖಾತೆ ನೀಡಿದರೂ ನಿಭಾಯಿಸುತ್ತಾರೆ’ ಎಂದು ಕಾಂಗ್ರೆಸ್ ಮುಖಂಡ ಸಂತೋಷ್ ಲಾಡ್ ತಿಳಿಸಿದರು.