ಹವಾಮಾನ ಮುನ್ಸೂಚನೆ ಸುಧಾರಣೆ: ಅಮೆರಿಕ– ಭಾರತ ಒಪ್ಪಂದ
ಮುಂಗಾರು ಮತ್ತು ಹವಾಮಾನ ಮುನ್ಸೂಚನೆಯ ಸುಧಾರಣೆಯ ಹಿನ್ನೆಲೆಯಲ್ಲಿ ಭಾರತ ಮತ್ತು ಅಮೆರಿಕದ ಎರಡು ಸಂಸ್ಥೆಗಳು ಮುಂಗಾರು ದತ್ತಾಂಶವನ್ನು ವಿಶ್ಲೇಷಿಸುವ ಒಪ್ಪಂದವೊಂದಕ್ಕೆ ಸೋಮವಾರ ಸಹಿ ಹಾಕಿವೆ.
Source: prajavani.net