ಉದಾರ ದಾನ: ಅದಾನಿ, ಕುಮಾರ ಮಂಗಲಂ ಬಿರ್ಲಾಗೆ ಸ್ಥಾನ
ಸಮಾಜ ಸೇವೆ ಚಟುವಟಿಕೆಗಳಿಗಾಗಿ ಉದಾರವಾಗಿ ದಾನ ಮಾಡುವ ಜಾಗತಿಕವಾಗಿ ಗುರುತಿಸಲಾಗಿರುವ 100 ಭಾರತೀಯರ ಹೆಸರಿರುವ ಪಟ್ಟಿಯಲ್ಲಿ ಭಾರತದ ಉದ್ಯಮಿಗಳಾದ ಗೌತಮ್ ಅದಾನಿ, ನೀತಾ ಅಂಬಾನಿ, ಕುಮಾರ್ ಮಂಗಲಂ ಬಿರ್ಲಾ ಅವರು ಸ್ಥಾನ ಪಡೆದಿದ್ದಾರೆ.
Source: prajavani.net