'ಭವಿಷ್ಯ ಉಜ್ವಲಕ್ಕೆ ಬುನಾದಿ ಶಿಕ್ಷಣ ಅಗತ್ಯ'; ಡಾ. ಗುರುರಾಜ ಕರ್ಜಗಿ ಅಭಿಮತ
ಬೀದರ್: ‘ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಬುನಾದಿ ಶಿಕ್ಷಣ ಅಗತ್ಯವಾಗಿದೆ’ ಎಂದು ಶಿಕ್ಷಣ ತಜ್ಞ ಡಾ. ಗುರುರಾಜ ಕರ್ಜಗಿ ಅಭಿಪ್ರಾಯಪಟ್ಟರು.
Source: prajavani.net