ನಗರಸಭೆ ಉಪ ಚುನಾವಣೆ: ಬಿರುಸಿನ ಪ್ರಚಾರ
ಬೀದರ್: ಇಲ್ಲಿಯ ನಗರಸಭೆಯ ವಾರ್ಡ್ ಸಂಖ್ಯೆ 26 ಹಾಗೂ 32ರಲ್ಲಿ ಭಾನುವಾರ ಬಿಜೆಪಿ ಹಾಗೂ ಜೆಡಿಎಸ್ ಮುಖಂಡರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ನಡೆಸಿದರು.
Source: prajavani.net