ಬಾಗಲಕೋಟೆ: ದರೋಡೆಗೆ ರೈಲಿನಲ್ಲಿ ಬರುತ್ತಿದ್ದರು!
ಬಾದಾಮಿ–ರಾಮದುರ್ಗ ರಾಜ್ಯ ಹೆದ್ದಾರಿಯಲ್ಲಿರುವ ಕಾಕನೂರಿನ ಶಾಲೆಯ ಬಳಿ ಇಬ್ಬರು ಬಾಲಾಪರಾಧಿಗಳು ಸೇರಿದಂತೆ ಆರು ಮಂದಿಯ ತಂಡ ತಡರಾತ್ರಿ ದರೋಡೆ ನಡೆಸಲು ಸಿದ್ಧತೆ ನಡೆಸಿತ್ತು ಎನ್ನಲಾಗಿದೆ. ಈ ಬಗ್ಗೆ ತಮಗೆ ದೊರೆತ ಖಚಿತ ಮಾಹಿತಿ ಆಧರಿಸಿ ಸರ್ಕಲ್ ಇನ್‌ಸ್ಪೆಕ್ಟರ್ ರಮೇಶ ಹಾà...
Source: prajavani.net