ಇನ್ನೆರಡು ವಾರದಲ್ಲಿ ಮಂಗಳನ ಅಂಗಳದಿಂದ ಭೂಮಿಗೆ ಬರಲಿದೆ ಮಣ್ಣು, ಕಲ್ಲು!
ಮಂಗಳನಲ್ಲಿ (Mars) ಹಿಂದೊಮ್ಮೆ ನೀರು ಅಥವಾ ಜೀವಿಗಳಿದ್ದವು. ಈಗಲೂ ಕೂಡ ಅಲ್ಲಿ ಜೀವಿಗಳು ಬದುಕಬಹುದಾದ ಸಾಧ್ಯತೆಗಳು ಇವೆಯೆನೋ ಎಂದು ಭಾರಿ ಅಧ್ಯಯನ ನಡೆಯುತ್ತಿವೆ. ಇದಕ್ಕಾಗಿ 2020 ಜುಲೈ 30 ರಂದು ನಾಸಾ ಅಟ್ಲಾಸ್ ವಿ 541 ರಾಕೆಟ್ ಮೂಲಕ ಪ್ರಿಸರ್ವೆನ್ಸ್ ರೋವರ್‌ನ್ನು ಮಂಗಳನ ಮೇಲೆ ಫೆಬ...
Source: prajavani.net