ಉತ್ತರ ಪ್ರದೇಶ: 46 ಬಾಲ ಕಾರ್ಮಿಕ ರಕ್ಷಣೆ
‘ಉತ್ತರ ಪ್ರದೇಶದ ಸುಲ್ತಾನಪುರ ಜಿಲ್ಲೆಯಲ್ಲಿ ಬಾಲಕಾರ್ಮಿಕ ಪದ್ಧತಿ ವಿರುದ್ಧ ಜಂಟಿ ಸಮಿತಿಯೊಂದು ಎರಡು ದಿನಗಳ ಅಭಿಯಾನ ನಡೆಸಿದ್ದು, ಈ ವೇಳೆ 46 ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ’ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು.
Source: prajavani.net