ಧೂಡಾ ಸೈಟೊಂದು ಬಿಟ್ಟು ಬೇರೆ ಆಸ್ತಿ ಇಲ್ಲ: ದೇವರಮನಿ ಶಿವಕುಮಾರ್‌
‘ನಾನು ಅಕ್ರಮವಾಗಿ ಧೂಡಾ ಸೈಟ್ ಪಡೆದಿದ್ದೇನೆ ಎನ್ನುವುದು ಸರಿಯಲ್ಲ. ನಿಯಮ ಪ್ರಕಾರವಾಗಿಯೇ ಧೂಡಾ ನಿವೇಶನ ಪಡೆದಿದ್ದೇನೆ. ಅದನ್ನು ಪಡೆಯುವ ಮೊದಲು ನನ್ನ ಹೆಸರಲ್ಲಿ ಯಾವುದೇ ಆಸ್ತಿ ಇರಲಿಲ್ಲ. ಯಾರು ಬೇಕಾದರೂ ಅದನ್ನು ಪರಿಶೀಲನೆ ಮಾಡಬಹುದು’ ಎಂದು ಧೂಡಾ ನೂತನ ಅಧ್ಯಕ್ಷ ದೇà...
Source: prajavani.net