Live Breaking News & Updates on Ealme pad specifications
Stay updated with breaking news from Ealme pad specifications. Get real-time updates on events, politics, business, and more. Visit us for reliable news and exclusive interviews.
ರಿಯಲ್ಮಿ ಪ್ಯಾಡ್ ಕಂಪನಿಯ ಮೊದಲ ಟ್ಯಾಬ್ಲೆಟ್ ಆಗಿದ್ದು ಅದು ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೊ G80 ಪ್ರೊಸೆಸರ್ನೊಂದಿಗೆ ಬರುತ್ತದೆ. ರಿಯಲ್ಮಿ ಪ್ಯಾಡ್ನಲ್ಲಿ ವೇಗದ ಚಾರ್ಜಿಂಗ್ ಬೆಂಬಲವನ್ನು ನೀಡಲಾಗಿದೆ. ರಿಯಲ್ಮಿ ಪ್ಯಾಡ್ ಇಂದು ಮಧ್ಯಾಹ್ನ 12 ಗಂಟೆಯಿಂದ ಖರೀದಿಗೆ ಲಭ್ಯ