ಎಲ್‌ಐಸಿ ಐಪಿಒಗೆ 10 ಮರ್ಚೆಂಟ್‌ ಬ್ಯಾಂಕರ್
ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಐಪಿಒ ನಿರ್ವಹಣೆ ಮಾಡಲು ಗೋಲ್ಡ್ಮನ್ ಸ್ಯಾಚ್ಯ್ಸ್ ಸಮೂಹ, ಜೆಪಿ ಮೋರ್ಗನ್ ಚೇಸ್ ಆ್ಯಂಡ್ ಕೊ ಮತ್ತು ಐಸಿಐಸಿಐ ಸೆಕ್ಯುರಿಟೀಸ್ ಸೇರಿದಂತೆ 10 ಮರ್ಚೆಂಟ್ ಬ್ಯಾಂಕರ್ಗಳನ್ನು ಕೇಂದ್ರ ಸರ್ಕಾರವು ಅಂತಿಮಗೊಳಿಸಿದೆ.
Source: prajavani.net