ವಾಯುಪಡೆ ವಿಮಾನದ ಮೂಲಕ ಕಾಬೂಲ್‌ನಿಂದ 80 ಭಾರತೀಯರ ಸ್ಥಳಾಂತರ
ತಾಲಿಬಾನಿಗಳು ಅಫ್ಗಾನಿಸ್ತಾನದ ಮೇಲೆ ಹಿಡಿತ ಸಾಧಿಸಿದ ನಂತರ ಅಲ್ಲಿನ ‘ಭದ್ರತಾ ವ್ಯವಸ್ಥೆ‘ ಹದಗೆಡುತ್ತಿದ್ದು, ಇದರ ನಡುವೆಯೇ ಶನಿವಾರ ಕಾಬೂಲ್ನಿಂದ 80 ಭಾರತೀಯರನ್ನು ವಾಯುಪಡೆ ವಿಮಾನದ ಮೂಲಕ ಸ್ಥಳಾಂತರಿಸಲಾಗಿದೆ.
Source: prajavani.net