ವಿಜಯನಗರ: 'ಭೂಸುಧಾರಣೆ ಕಾಯ್ದೆ ಬಲಪಡಿಸಿದ್ದು ಅರಸು'
ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 106ನೇ ಜನ್ಮ ದಿನ ಹಾಗೂ ಸದ್ಭಾವನಾ ದಿನ ನಗರ ಹಾಗೂ ತಾಲ್ಲೂಕಿನಲ್ಲಿ ಶುಕ್ರವಾರ ಆಚರಿಸಲಾಯಿತು.