Vimarsana
Biggest News Aggregation in the World

Jupiter King News Today : Breaking News, Live Updates & Top Stories | Vimarsana

Stay updated with breaking news from Jupiter King. Get real-time updates on events, politics, business, and more. Visit us for reliable news and exclusive interviews.

Top News In Jupiter King Today - Breaking & Trending Today

ಎನ್‌ಟಿಎಂ ಶಾಲೆ, ನಿರಂಜನ ಮಠ ಉಳಿಸಿ: ರಾಮಕೃಷ್ಣ ಆಶ್ರಮದ ವಿರುದ್ಧ ಪ್ರತಿಭಟನೆ - Vimarsana News

ಎನ್‌ಟಿಎಂ ಶಾಲೆ, ನಿರಂಜನ ಮಠ ಉಳಿಸಿ: ರಾಮಕೃಷ್ಣ ಆಶ್ರಮದ ವಿರುದ್ಧ ಪ್ರತಿಭಟನೆ

ಇಲ್ಲಿನ ಮಹಾರಾಣಿ ಮಾದರಿ ಶಾಲೆ (ಎನ್‌ಟಿಎಂ) ಹಾಗೂ ನಿರಂಜನ ಮಠ ಉಳಿಸಬೇಕು ಎಂದು ಆಗ್ರಹಿಸಿ ಬುಧವಾರ ನಗರದಲ್ಲಿ 40ಕ್ಕೂ ಹೆಚ್ಚು ಸಂಘಟನೆಗಳ ನೂರಾರು ಕಾರ್ಯಕರ್ತರು ಬೃಹತ್ ಪ್ರತಿಭಟನಾ ಜಾಥಾ ನಡೆಸಿದರು. ಮೆರವಣಿಗೆಯುದ್ದಕ್ಕೂ ರಾಮಕೃಷ್ಣ ಆಶ್ರಮದ ವಿರುದ್ಧ ಘೋಷಣೆಗಳನ್ನು ಮೊಳà...

ರಾಮಕೃಷ್ಣ ಹೆಗಡೆ ಮೌಲ್ಯಾಧಾರಿತ ರಾಜಕಾರಣದ ದೊಡ್ಡ ಮಾದರಿ: ರಮೇಶ್ ಕುಮಾರ್ - Vimarsana News

ರಾಮಕೃಷ್ಣ ಹೆಗಡೆ ಮೌಲ್ಯಾಧಾರಿತ ರಾಜಕಾರಣದ ದೊಡ್ಡ ಮಾದರಿ: ರಮೇಶ್ ಕುಮಾರ್

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮೌಲ್ಯಾಧಾರಿತ ರಾಜಕಾರಣದ ದೊಡ್ಡ ಮಾದರಿ. ನಂಬಿದ್ದ ಮೌಲ್ಯಗಳಿಗೆ ಎಂದೂ ಚ್ಯುತಿಯಾಗದಂತೆ ನಡೆದುಕೊಂಡಿದ್ದರು. ಅದಕ್ಕಾಗಿಯೇ ಕುಟುಂಬ ರಾಜಕಾರಣದಿಂದ ದೂರ ಉಳಿದಿದ್ದರು ಎಂದು ಶಾಸಕ ಕೆ.ಆರ್‌. ರಮೇಶ್ ಕುಮಾರ್ ಹೇಳಿದರು.

50 ವರ್ಷಗಳ ಹಿಂದೆ: ಶುಕ್ರವಾರ 27– 8–1971 - Vimarsana News

50 ವರ್ಷಗಳ ಹಿಂದೆ: ಶುಕ್ರವಾರ 27– 8–1971

50 ವರ್ಷಗಳ ಹಿಂದೆ

Related Topics:
Jupiter King
ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು: ಎನ್.ಎಚ್. ಶ್ರೀನಿವಾಸ್ - Vimarsana News

ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು: ಎನ್.ಎಚ್. ಶ್ರೀನಿವಾಸ್

ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ವಿದ್ಯಾಭ್ಯಾಸ ತೊರೆದಿರುವ ಬಡ ವಿದ್ಯಾರ್ಥಿಗಳಿಗೆ ಸ್ನೇಹ ಬಳಗದಿಂದ ಅಗತ್ಯ ನೆರವು ನೀಡಲಾಗುವುದು ಎಂದು ಕಾಂಗ್ರೆಸ್‍ ಮುಖಂಡ ಎನ್.ಎಚ್. ಶ್ರೀನಿವಾಸ್ ಭರವಸೆ ನೀಡಿದರು.

ದೇವರಾಜ ಅರಸರ ದುರಂತ ಅಂತ್ಯಕ್ಕೆ ಕಾಂಗ್ರೆಸ್‌ ಕಾರಣ: ರಘು ಆರ್. ಕೌಟಿಲ್ಯ ಆರೋಪ - Vimarsana News

ದೇವರಾಜ ಅರಸರ ದುರಂತ ಅಂತ್ಯಕ್ಕೆ ಕಾಂಗ್ರೆಸ್‌ ಕಾರಣ: ರಘು ಆರ್. ಕೌಟಿಲ್ಯ ಆರೋಪ

ಮೈಸೂರು: ‘ಕಾಂಗ್ರೆಸ್‌ ಪಕ್ಷವು ಡಿ.ದೇವರಾಜ ಅರಸು ಅವರನ್ನು ಬಳಸಿಕೊಂಡು, ಕೊನೆಗಾಲದಲ್ಲಿ ಹೀನಾಯವಾಗಿ ಕಂಡಿತು. ಅವರ ವ್ಯಕ್ತಿಗತ ತೇಜೋವಧೆ ಮಾಡುವ ಜೊತೆಗೆ ದುರಂತಮಯ ಅಂತ್ಯಕ್ಕೆ ಕಾರಣವಾಯಿತು’ ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು à...