ಸೋಂಕು ತಡೆಗೆ ಲಸಿಕೆ ಅನಿವಾರ್ಯ: ಸಂಸದ ಡಿ.ಕೆ. ಸುರೇಶ್‌ ಸಲಹೆ
ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಆದರೆ, ಲಸಿಕೆ ಪಡೆಯುವ ಮೂಲಕ ಅದರ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ ಎಂದು ಸಂಸದ ಡಿ.ಕೆ. ಸುರೇಶ್ ತಿಳಿಸಿದರು.