ಜಮ್ಮುವಿನಲ್ಲಿ ಪಾಕ್‌ ಬೆಂಬಲಿತ ಭಯೋತ್ಪಾದನೆ ಗುಂಪುಗಳಿಂದ ಸಮಸ್ಯೆ ಸೃಷ್ಟಿ: ಡಿಜಿಪಿ
ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಗುಂಪುಗಳು ನಿರಂತರವಾಗಿ ಸಮಸ್ಯೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದು, ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ಕದನ ವಿರಾಮದ ನಿಯಮ ಜಾರಿಯಲ್ಲಿರುವ ಹೊರತಾಗಿಯೂ ಒಳನುಸುಳುವ ಪ್ರಯತ್ನವನ್ನು ನಡೆಸುತ್ತಿವà³...