ವಿಟಿಯು: ಎಂಜಿನಿಯರಿಂಗ್‌ ಜೊತೆ ಸಂಗೀತ, ಯೋಗ
ಎಂಜಿನಿಯರಿಂಗ್ನ ಮುಖ್ಯ ಪದವಿಯೊಂದಿಗೆ ‘ಉಪ ಪದವಿ’ (ಮೈನರ್ ಡಿಗ್ರಿ) ಕೋರ್ಸ್ಗಳನ್ನು ಪರಿಚಯಿಸಲು ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಯೋಜಿಸಿದೆ.
Source: prajavani.net