Vimarsana
Biggest News Aggregation in the World

Math Wednesday News Today : Breaking News, Live Updates & Top Stories | Vimarsana

Stay updated with breaking news from Math Wednesday. Get real-time updates on events, politics, business, and more. Visit us for reliable news and exclusive interviews.

Top News In Math Wednesday Today - Breaking & Trending Today

ಸಮುದಾಯ ರೇಡಿಯೋ ಕೇಂದ್ರಗಳಲ್ಲಿ ಯುವ ಸಮೂಹ ಹೆಚ್ಚು ಪಾಲ್ಗೊಳ್ಳಲಿ: ಎಲ್‌.ಮುರುಗನ್‌ - Vimarsana News

ಸಮುದಾಯ ರೇಡಿಯೋ ಕೇಂದ್ರಗಳಲ್ಲಿ ಯುವ ಸಮೂಹ ಹೆಚ್ಚು ಪಾಲ್ಗೊಳ್ಳಲಿ: ಎಲ್‌.ಮುರುಗನ್‌

ಮೈಸೂರು: ‘ದೇಶದ ಸಮುದಾಯ ರೇಡಿಯೋ ಕೇಂದ್ರಗಳಲ್ಲಿ ಯುವ ಸಮೂಹದ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ಪ್ರಧಾನಿ ನರೇಂದ್ರ ಮೋದಿ ಬದ್ಧರಾಗಿದ್ದಾರೆ’ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ರಾಜ್ಯ ಸಚಿವ ಎಲ್‌.ಮುರುಗನ್‌ ಹೇಳಿದರು.

ರಾಜ್ಯದಾದ್ಯಂತ ಬಕ್ರೀದ್‌ ವೇಳೆ 6 ಸಾವಿರ ಹಸುಗಳ ರಕ್ಷಣೆ: ಸಚಿವ ಪ್ರಭು ಚವಾಣ್‌ - Vimarsana News

ರಾಜ್ಯದಾದ್ಯಂತ ಬಕ್ರೀದ್‌ ವೇಳೆ 6 ಸಾವಿರ ಹಸುಗಳ ರಕ್ಷಣೆ: ಸಚಿವ ಪ್ರಭು ಚವಾಣ್‌

‘ಈ ಬಾರಿಯ ಬಕ್ರೀದ್‌ ಅವಧಿಯಲ್ಲಿ ರಾಜ್ಯದಾದ್ಯಂತ ಸುಮಾರು ಆರು ಸಾವಿರ ಹಸುಗಳ ರಕ್ಷಣೆ ಮಾಡಲಾಗಿದೆ’ ಎಂದು ಪಶುಸಂಗೋಪನಾ ಸಚಿವ ಪ್ರಭು ಚವಾಣ್‌ ತಿಳಿಸಿದರು.

ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇಟ್ಟುಕೊಳ್ಳುವುದು ತಪ್ಪಲ್ಲ: ಎಂ.ಬಿ.ಪಾಟೀಲ - Vimarsana News

ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇಟ್ಟುಕೊಳ್ಳುವುದು ತಪ್ಪಲ್ಲ: ಎಂ.ಬಿ.ಪಾಟೀಲ

desire to become Chief Minister is not wrong Says MB Patil ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇಟ್ಟುಕೊಳ್ಳುವುದು ತಪ್ಪಲ್ಲ: ಎಂ.ಬಿ.ಪಾಟೀಲ ಪ್ರಜಾವಾಣಿ ವಾರ್ತೆ Updated: 27 ಜೂನ್ 2021, 14:55 IST ಅಕ್ಷರ ಗಾತ್ರ :ಆ |ಆ |ಆ ಮೈಸೂರು: ‘ಮುಖ್ಯಮಂತ್ರಿ ಆಗಬೇಕೆಂಬ ಆಸೆ ನಿಶ್ಚಿತವಾಗಿ ನನಗೂ ಇದೆ. ಎಲ್ಲರಿಗೂ ಅಂತಹ ಆಸೆ ಇರುತ್ತದೆ. ಆಸೆ à...

Related Topics:
Math WednesdaySunday Mysore