ಮೈಸೂರು: ನೂತನ ಮೇಯರ್ ಚೊಚ್ಚಲ ಸಭೆಯಲ್ಲಿ ಸದಸ್ಯರ ನಡುವೆ ವಾಕ್ಸಮರ
ನೂತನ ಮೇಯರ್ ಸುನಂದಾ ಫಾಲನೇತ್ರ ಅವರ ಚೊಚ್ಚಲ ಕೌನ್ಸಿಲ್ ಸಭೆ ಗುರುವಾರ ಗದ್ದಲದಲ್ಲಿ ಮುಳುಗಿತು.
Source: prajavani.net