ಗಂಗಾವತಿ: ಸರ್ಕಾರದಿಂದ ಗಾಯದ ಮೇಲೆ ಬರೆ -ಕಾಂಗ್ರೆಸ್ ವಕ್ತಾರ ಪ್ರಕಾಶ್ ರಾಠೋಡ ಆರೋಪ
‘ದೇಶದಲ್ಲಿ ಬಡ ಕುಟುಂಬಗಳ ಸಂಖ್ಯೆ ಜಾಸ್ತಿ ಇದೆ. ಆದರೂ ಪ್ರಧಾನಿ ನರೇಂದ್ರ ಮೋದಿ ಹೆಚ್ಚು ತೆರಿಗೆ ವಸೂಲಿ ಮಾಡುತ್ತಿದ್ದಾರೆ’ ಎಂದು ಕೆಪಿಸಿಸಿ ಜಿಲ್ಲಾ ವಕ್ತಾರ ಪ್ರಕಾಶ್ ರಾಠೋಡ ಹೇಳಿದರು.
Source: prajavani.net