Vimarsana
Biggest News Aggregation in the World

Old Temple Knowing News Today : Breaking News, Live Updates & Top Stories | Vimarsana

Stay updated with breaking news from Old Temple Knowing. Get real-time updates on events, politics, business, and more. Visit us for reliable news and exclusive interviews.

Top News In Old Temple Knowing Today - Breaking & Trending Today

ನಿಧಿಗಳ್ಳರಿಂದ ಶಿಥಿಲಾವಸ್ಥೆಗೆ ತಲುಪಿದ ಪುರಾತನ ದೇಗುಲ - Vimarsana News

ನಿಧಿಗಳ್ಳರಿಂದ ಶಿಥಿಲಾವಸ್ಥೆಗೆ ತಲುಪಿದ ಪುರಾತನ ದೇಗುಲ

ದಾಂಡೇಲಿ ತಾಲ್ಲೂಕಿನ ಬಡಾಕಾಶಿರಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರ್ನೋಡಾ ಗ್ರಾಮದ ದಟ್ಟಾರಣ್ಯದಲ್ಲಿ ಪ್ರಾಚೀನ ಕಾಲದ ಶಿವನ ದೇವಾಲಯವು ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿದೆ. ನಿಧಿಗಾಗಿ ಕಳ್ಳರು ಶೋಧಿಸಿದ ಕುರುಹುಗಳು ಕಾಣಿಸುತ್ತಿವೆ.