'ಪಂಜಾ' ತಯಾರಿಸುವ 4ನೇ ತಲೆಮಾರು
ಭಾವೈಕ್ಯ ಸಾರುವ ವಿಶಿಷ್ಟ ಆಚರಣೆ ಮೊಹರಂ. ಹಿಂದೂ ಹಾಗೂ ಮುಸ್ಲಿಮರ ಓಣಿಗಳಲ್ಲೂ ಪಂಜಾ ಅಥವಾ ಅಲೈದೇವ್ರು ಎಂದು ಕರೆಯಲಾಗುವ ದೇವರ ಮೂರ್ತಿಗಳನ್ನು ಸ್ಥಾಪಿಸುವುದು ಈ ಆಚರಣೆಯ ವಿಶೇಷ. ಇಲ್ಲಿನ ಬಮ್ಮಾಪುರ ಚಿತ್ರಗಾರ ಓಣಿಯ ಜಾವೀದ್ ಸಾನಿಗರ ಅವರ ಮನೆತನ, ನಾಲ್ಕು ತಲೆಮಾರುಗಳಿಂದ ...
Source: prajavani.net