ಯುಪಿಎಸ್‌ಸಿ: ಹೆಡ್ ಕಾನ್‌ಸ್ಟೇಬಲ್ ಪುತ್ರಿಯ ರ‍್ಯಾಂಕ್ ಸಾಧನೆಗೆ ಡಿಜಿಪಿ ಮೆಚ್ಚುಗೆ
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಡೆಸುವ ಕೇಂದ್ರ ನಾಗರಿಕ ಸೇವಾ ಪರೀಕ್ಷೆಯ 2020ನೇ ಸಾಲಿನ ಫಲಿತಾಂಶ ಇತ್ತೀಚೆಗೆ ಪ್ರಕಟಗೊಂಡಿದ್ದು, ಆರ್.ಎನ್. ಬಿಂದು ಮಣಿ ಅವರು 468 ನೇ ರ್ಯಾಂಕ್ ಪಡೆದಿದ್ದಾರೆ.
Source: prajavani.net