ರಾಮನಗರದಲ್ಲಿ ತರಬೇತಿ ನಿರತ ಕಾನ್‌ಸ್ಟೆಬಲ್ ಸಾವು: ಪ್ರತಿಭಟನೆ
ಚನ್ನಪಟ್ಟಣದ ಪೊಲೀಸ್ ತರಬೇತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದ ಕಾನ್ಸ್ಟೆಬಲ್ ಯಲ್ಲಪ್ಪ ಗುರುವಾರ ಕುಸಿದು ಬಿದ್ದು ಮೃತಪಟ್ಟರು.
Source: prajavani.net