Live Breaking News & Updates on Ranganath swami saturday

Stay updated with breaking news from Ranganath swami saturday. Get real-time updates on events, politics, business, and more. Visit us for reliable news and exclusive interviews.

ಪ್ರಮುಖ ದೇವಸ್ಥಾನಗಳಿಗೂ ಜನ ಹೋಗುವಂತಿಲ್ಲ

ಹೊಸಪೇಟೆ (ವಿಜಯನಗರ): ಕೊರೊನಾ ಹರಡದಂತೆ ತಡೆಯಲು ಜಿಲ್ಲಾಡಳಿತವು ಶನಿವಾರ ಇನ್ನಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲ ಸ್ಮಾರಕಗಳಿಗೆ ವಾರಾಂತ್ಯದಲ್ಲಿ ಪ್ರವಾಸಿಗರ ಭೇಟಿ ನಿರ್ಬಂಧಿಸಿದರೆ, ಆಯಾ ದೇವಸ್ಥಾನಗಳಲ್ಲಿ ಹೆಚ್ಚಿನ ಭಕ್ತರು ಸೇರುವ ದಿನಗಳಂದು ಪ್ರವೇಶ ನಿಷೇಧಿಸಿದೆ.

Hampi , Karnataka , India , Bellary , Indian-archaeology-the-department , Saturday-more , Indian-archaeology , Ranganath-swami-saturday , Hampi-temple-saturday-monday , District-swami-temple-saturday , District-female