ಖಟಕಚಿಂಚೋಳಿ: ಟೊಮೆಟೊ ಬೆಳೆದು ಲಾಭ ಕಂಡ ರೈತ
ಕೋವಿಡ್ ಸಂಕಷ್ಟದ ಸಂದರ್ಭದಲ್ಲಿಯೂ ಸಿಂದಬಂದಗಿ ಗ್ರಾಮದ ರೈತ ಶಿವಕುಮಾರ ರೆಡ್ಡಿ ಟೊಮೆಟೊ ಬೆಳೆದು ₹2 ಲಕ್ಷ ಆದಾಯ ಗಳಿಸುವ ಮೂಲಕ ಯಶಸ್ಸು ಗಳಿಸಿದ್ದಾರೆ
Source: prajavani.net