vimarsana.com

Latest Breaking News On - Siddlingaiahe vishwanath - Page 1 : vimarsana.com

ಯಾದಗಿರಿ ಜಿಲ್ಲೆಯಲ್ಲಿ ನೀರು ಬಳಕೆದಾರರ ಸಂಘಗಳು ನಿಷ್ಕ್ರಿಯ

ಪ್ರತಿ ವರ್ಷ ನಾರಾಯಣಪುರ ಜಲಾಶಯದಿಂದ ಎಡದಂಡೆ ನಾಲೆ ಮೂಲಕ ಉಪಕಾಲುವೆಗಳಿಗೆ, ಲ್ಯಾಟ್ರಲ್‌ಗಳಿಗೆ ನೀರು ಹರಿಸಲಾಗುತ್ತಿದೆ. ಆದರೆ, ಸದ್ಯದ ಸ್ಥಿತಿಯಲ್ಲಿ ಕಾಲುವೆಗಳು ಹೂಳು ತುಂಬಿದ್ದು, ಮೇಲ್ಭಾಗಕ್ಕೆ ಮಾತ್ರ ನೀರು ಸಿಗುತ್ತಿವೆ. ಕೆಳ ಭಾಗದ ರೈತರು ಮಳೆಯನ್ನು ಆಶ್ರಯಿಸಿ ಬೆಳೆ ಬೆಳೆಯುತ್ತಾರೆ.

© 2024 Vimarsana

vimarsana © 2020. All Rights Reserved.