ಬೆಳಗಾವಿ: 80 ದಿನಗಳ ಅಧಿವೇಶನಕ್ಕೆ ₹ 98.80 ಕೋಟಿ ಖರ್ಚು
ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ 9 ಬಾರಿ ನಡೆದಿರುವ ವಿಧಾನಮಂಡಲ ಅಧಿವೇಶನಕ್ಕೆ ₹ 98.80 ಕೋಟಿ ಖರ್ಚಾಗಿದೆ.
Source: prajavani.net