ಸಂರಕ್ಷಣೆ ಆಗಲಿ ಐತಿಹಾಸಿಕ ಸ್ಮಾರಕ
ಬೆಂಗಳೂರು ನಿರ್ಮಾತೃ ಕೆಂಪೇಗೌಡ ಮತ್ತವರ ವಂಶಜರು ಆಳಿದ ಊರಾದ ಮಾಗಡಿಯಲ್ಲಿ ಇರುವ ಇತಿಹಾಸದ ಕುರುಹುಗಳು ನೂರೆಂಟು. ಆದರೆ ಸಂರಕ್ಷಣೆ, ಸೂಕ್ತ ನಿರ್ವಹಣೆ ಇಲ್ಲದೇ ಇಲ್ಲಿನ ಸ್ಮಾರಕಗಳು ಒಂದೊಂದೇ ಕಣ್ಮರೆಯಾಗತೊಡಗಿವೆ.
Source: prajavani.net