ಲಸಿಕೆ ಪಡೆಯದವರಿಗೂ ಬದುಕಲು ಬಿಡಿ: ಸಾಹಿತಿಗಳು, ಸಂಘಟನೆ ಪ್ರಮುಖರಿಂದ ಸಿಎಂಗೆ ಪತ್ರ
ಕೋವಿಡ್ ಲಸಿಕೆ ಪಡೆಯಲಾಗದವರಿಗೂ ಮನುಷ್ಯರಾಗಿ ಬದುಕಿಕೊಳ್ಳಲು ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿಗೆ ಮನವಿ ಮಾಡಿ ಸಾಹಿತಿಗಳು, ಸಂಘಟನೆಗಳ ಪ್ರಮುಖರು ಹಾಗೂ ವಿವಿಧ ಕ್ಷೇತ್ರ ತಜ್ಞರು ಪತ್ರ ಬರೆದಿದ್ದಾರೆ.