ಶಿವಮೊಗ್ಗ ಜಿಲ್ಲೆಗೆ ಕೃಷಿ ಕ್ಲಸ್ಟರ್ ಸ್ಥಾನ; ಸಂಸದ ರಾಘವೇಂದ್ರ ಆಶಯ
ಜಿಲ್ಲೆಗೆ ಕೃಷಿ ಕ್ಲಸ್ಟರ್ ಸ್ಥಾನ ದೊರಕಬೇಕು. ಕೃಷಿ ಹಾಗೂ ಕೃಷಿ ಪೂರಕ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ದೊರಕಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.