ದಾವಣಗೆರೆ: ಊರಿಗೆ ರಸ್ತೆ ಆಗುವವರೆಗೂ ಮದುವೆ ಬೇಡ ಎಂದ ಯುವತಿ
ಊರಿಗೆ ರಸ್ತೆ ಮಾಡಿಕೊಡುವವರೆಗೂ ಮದುವೆ ಆಗುವುದಿಲ್ಲ ಎಂದು ಯುವತಿಯೊಬ್ಬರು ಮುಖ್ಯಮಂತ್ರಿಗೆ ಇ–ಮೇಲ್ ಮಾಡಿದ್ದಾರೆ.
Source: prajavani.net