ಮಧ್ಯ ವಯಸ್ಕರಿಗೆ 'ಕೋವಿಡ್' ಮನೋವ್ಯಾಧಿ
ಬೆಂಗಳೂರು: ಕೊರೊನಾ ಕಾಣಿಸಿಕೊಂಡು ಒಂದೂವರೆ ವರ್ಷ ಕಳೆದರೂ ಕೋವಿಡ್ ಬಗೆಗಿನ ಮನೋವ್ಯಾಧಿ ದೂರವಾಗಿಲ್ಲ. ಆರೋಗ್ಯ ಇಲಾಖೆಯ ಮಾನಸಿಕ ಆರೋಗ್ಯ ವಿಭಾಗವು ಈವರೆಗೆ 23.49 ಲಕ್ಷಕ್ಕೂ ಅಧಿಕ ಮಂದಿ ಸೋಂಕಿತರನ್ನು ಸಂಪರ್ಕಿಸಿದ್ದು, ಮಾನಸಿ�...
Source: prajavani.net