ಛತ್ತೀಸಗಡ: ಅಮಾನತುಗೊಂಡ ಐ‍ಪಿಎಸ್‌ ಅಧಿಕಾರಿಗೆ ಬಂಧನದಿಂದ ರಕ್ಷಣೆ
ಅಮಾನತುಗೊಂಡಿರುವ ಹಿರಿಯ ಐಪಿಎಸ್ ಅಧಿಕಾರಿ ಗುರ್ಜಿಂದರ್ ಪಾಲ್ ಸಿಂಗ್ ಅವರಿಗೆ ಗುರುವಾರ ಸುಪ್ರೀಂಕೋರ್ಟ್ ಬಂಧನದಿಂದ ರಕ್ಷಣೆ ನೀಡಿದೆ.
Source: prajavani.net