ಹೇಗಿರುತ್ತೆ ತಾಲಿಬಾನ್‌ಗಳ ಕ್ರೌರ್ಯ?: ಭಯಾನಕ ಸತ್ಯ ಬಿಚ್ಚಿಟ್ಟ ಕನ್ನಡಿಗ
ಅಫ್ಘಾನಿಸ್ತಾನದ ಹೆರಾತ್ನಲ್ಲಿರುವ ಅಮೆರಿಕ ಮತ್ತು ನ್ಯಾಟೋ ಸೇನಾ ನೆಲೆಯ ಅಗ್ನಿಶಾಮಕ ತಂಡದಲ್ಲಿ ಕೆಲಸ ಮಾಡುತ್ತಿದ್ದ 35 ವರ್ಷದ ದೀಪಕ್ ಕುಮಾರ್ ಯು, ತಾಲಿಬಾನ್ ಜೊತೆಗಿನ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.
United Kingdom New Delhi Deepak Kumar Puttur Deepak Kumar Us Army The Taliban Her Taliban Armyv Country
Source: prajavani.net