ಆನ್‌ಲೈನ್‌ ತರಗತಿಗೆ ಸಾಲ ಮಾಡಿ ಫೋನ್‌ ಕೊಡಿಸಿದ ಪೋಷಕರು: ಪೂರ್ಣಾಂಕ ಪಡೆದ ಮಕ್ಕಳು
ಕನ್ನಡ ಮಾಧ್ಯಮದಲ್ಲಿ ಓದಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪೂರ್ಣ ಅಂಕ ಪಡೆದ ಈ ವಿದ್ಯಾರ್ಥಿನಿಯರ ಪೋಷಕರು ಆನ್ಲೈನ್ ಕ್ಲಾಸ್ಗೆ ಅಗತ್ಯವಿದ್ದ ಸ್ಮಾರ್ಟ್ಫೋನ್ ಖರೀದಿಸಲು ಸಾಲ ಮಾಡಿದ್ದರು. ಅವರ ಪರಿಶ್ರಮ ಈಗ ಸಾರ್ಥಕ�...
Source: prajavani.net